ಡೌನ್ ಲೋಡ್

KSOCA ಸಂಸ್ಥೆಯು ಹೊಸದಾಗಿ ಅಸ್ತಿತ್ವಕ್ಕೆ ಬಂದಿದ್ದು APEDA ವತಿಯಿಂದ ಮಾನ್ಯತೆ ಪಡೆಯುವವರೆಗೂ ರಾಜ್ಯದಲ್ಲಿ ಸಾವಯವ ಪ್ರಮಾಣನ ಕಾರ್ಯಗಳನ್ನು ಕೈಗೊಳ್ಳುವ ಸಲುವಾಗಿ ಉತ್ತರ ಖಂಡ್ ರಾಜ್ಯ ಸಾವಯವ ಪ್ರಮಾಣನ ಸಂಸ್ಥೆ (USOCA)ದೊಂದಿಗೆ ಒಪ್ಪಂದ (MoU) ವನ್ನು ಮಾಡಿಕೊಳ್ಳಲಾಗಿರುತ್ತದೆ. ಆದುದರಿಂದ ಈ ಕೆಳಕಂಡ ವಿಷಯಗಳ ಮಾಹಿತಿ/ದಾಖಲೆಗಳನ್ನು www.usoca.org/www.kssoca.in ದಿಂದ ಪಡೆದುಕೊಳ್ಳುವುದು.


Copyright © 2013 ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ | Designed by Nexusinfo